ಶತಮಾನದ ಸುಧಾರಕ ಇಮಾಂ ಗಝ್ಝಾಲೀ (ರ.ಅ)
ಶತಮಾನದ ಸುಧಾರಕ ಇಮಾಂ ಗಝ್ಝಾಲೀ (ರ.ಅ) ಪ್ರವಾದಿಗಳ ಕಾಲಾನಂತರದಲ್ಲಿ ಪವಿತ್ರ ಇಸ್ಲಾಮಿನ ನೈಜ ತತ್ವಾದರ್ಶಗಳನ್ನುಜನಸಾಮಾನ್ಯರಿಗೆ ತಲುಪಿಸುವ ಮಹೋನ್ನತವಾದ ಹೊಣೆಯನ್ನು ಅಲ್ಲಾಹನುವಿದ್ವಾಂಸರಿಗೆ ನೀಡಿರುತ್ತಾನೆ.ಪ್ರತಿಯೊಂದು ಶತಮಾನದಲ್ಲೂ ಜಗತ್ತಿನೆಲ್ಲಡೆಗೆ ಜ್ಞಾನದದಿವ್ಯ ಬೆಳಕನ್ನು
ಬಸ್ಮಲ; ಖುರಾನಿನ ಖಜಾನೆಗಳ ಕೀಲಿಕೈ
ಬಸ್ಮಲ; ಖುರಾನಿನ ಖಜಾನೆಗಳ ಕೀಲಿಕೈ ಪವಿತ್ರವಾದ ಖುರ್’ಆನಿನ ಬಾಷಾ ಸಾಹಿತ್ಯ ಸೌಂದರ್ಯದ ಆಳ ಸಮುದ್ರಕ್ಕಿಳಿದಾಗ ಅದರಸೌಂದರ್ಯದ ಅವಿಸ್ಮಯ ಲೋಕವೇ ದರ್ಶನವಾಗುತ್ತದೆ. ಪವಿತ್ರವಾದ ಖುರ್’ಆನ್ಜಗದೊಡೆಯನಾದ ಅಲ್ಲಾಹನ ದಿವ್ಯ ವಚನಗಳಾಗಿದ್ದು,
ನಿಜಾಮುಲ್ ಮುಲ್ಕ್; ಇಸ್ಲಾಮಿ ಜಗತ್ತಿನ ಅಪೂರ್ವ ಆಡಳಿತಗಾರ
ನಿಜಾಮುಲ್ ಮುಲ್ಕ್; ಇಸ್ಲಾಮಿ ಜಗತ್ತಿನ ಅಪೂರ್ವ ಆಡಳಿತಗಾರ ನಮ್ಮ ಹಿಂದಿನ ಜನರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವುದರ ಒಂದು ಪ್ರಯೋಜನವೆಂದರೆ, ನಮ್ಮಪೂರ್ವಜರು ಅವರ ಜೀವನದಿಂದ ಮತ್ತು ತ್ಯಾಗದಿಂದ
ಇಮಾಂ ನವವಿ (ರ): ವಿದ್ವತ್ ಲೋಕದ ವಿಸ್ಮಯ
ಇಮಾಂ ನವವಿ (ರ): ವಿದ್ವತ್ ಲೋಕದ ವಿಸ್ಮಯ ವಿಶ್ವ ಪ್ರಸಿದ್ಧವಾದ ಡಮಸ್ಕಸ್ ಎಂಬುವುದು ಸಾವಿರಾರು ವಿದ್ವಾಂಸರಿಗೂ,ಸೂಫಿವರ್ಯರಿಗೂಹಾಗೂ ನೇತಾರರಿಗೂ ಜನ್ಮವನ್ನು ಕೊಟ್ಟಂತಹ ನಾಡಾಗಿದೆ. ಅಲ್ಲಿಇರುವಂತಹ ಮಸೀದಿಗಳು ಸರ್ವ ವಿದ್ಯೆಗಳನ್ನು
ಶಿಕ್ಷಣ ಪದ್ಧತಿಯ ಇಸ್ಲಾಮಿಕ್ ಮಾದರಿ
ಶಿಕ್ಷಣ ಪದ್ಧತಿಯ ಇಸ್ಲಾಮಿಕ್ ಮಾದರಿ ಜಗತ್ತಿನಲ್ಲಿ ಹಲವು ತರದ ಜ್ಞಾನ ಪರಂಪರೆಗಳಿವೆ. ಇಂದು ಲೋಕದ ಮೂಲೆ ಮೂಲೆಗೂ ವ್ಯಾಪಿಸಿ ಪ್ರಾಬಲ್ಯ ಹೊಂದಿದ ಪಾಶ್ಚಾತ್ಯ ಜ್ಞಾನ ಪರಂಪರೆಯಾಗಲಿ, ನಿಸರ್ಗದೊಂದಿಗಿನ
ಮಹ್ಶರಾದಲ್ಲಿ ಪುಣ್ಯರಸೂಲರೇ ಆಶ್ರಯ
ಆಲಾ ಹಝ್ರತ್ (ರ) ರವರ ಸಹೋದರ ಮೌಲಾನಾ ಹಸನ್ ರಝಾ ಖಾನ್ (ರ) ಬರೆದ ಕಾವ್ಯ. ಮಹ್ ಶರಾದ ಕಠಿಣ ಸಂದರ್ಭಗಳಲ್ಲಿ ನೆಬಿ ಸಲ್ಲಲಾಹು ಅಲೈಹಿವಸಲ್ಲಮರ ಕಾರ್ಯಶೈಲಿ